ವಲೇರಿಯನ್ ಡಿಸೋಜಾ (ಅಣ್ಣು) ಕಲ್ಲುಗುಂಡಿ ನಿಧನ
ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಶ್ರೀ ವಲೇರಿಯನ್ ಡಿಸೋಜ (51) ಇವರು ನಿಧನ ಹೊಂದಿದಾಗಿ ತಿಳಿದು ಬಂದಿರುತ್ತದೆ. ಇವರು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಬೆಂಜಮಿನ್ ಡಿಸೋಜ ಅವರ ಸಹೋದರ ಆಗಿದ್ದು ಇವರು ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದರು. ಡಿಸೆಂಬರ್ 31 ರಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿರುತ್ತದೆ.

ಮೃತರು ಇಬ್ಬರು ಮಕ್ಕಳು ಮತ್ತು ಮಡದಿ ಹಾಗೂ ಮೂವರು ಸಹೋದರರು ಹಾಗೂ ಬಂಧು, ಮಿತ್ರರನ್ನು ಅಗಲಿರುತ್ತಾರೆ.

