ಸರ್ವ ಕ್ರೈಸ್ತ ಸಂಘಟನೆಯ ವಾರ್ಷಿಕ ಸಮಾವೇಶದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ ಹಾಗೂ ಐವನ್ ಡಿಸೋಜ ಮತ್ತು ಕೆ.ಆರ್.ಜಿ ,ಜಾನಿ.ಕೆ.ಪಿ ಯವರಿಗೆ ಸನ್ಮಾನ
ಫೆ.1.ಪ್ರಜಾವಾರ್ತೆ;ಸಂಪಾಜೆಯಲ್ಲಿ ಕ್ರೈಸ್ತ ಸಂಘಟನೆಯ ವತಿಯಿಂದ ನಡೆದ ವಾರ್ಷಿಕ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಫೆಬ್ರವರಿ ಒಂದರಂದು ಸರ್ವಕ್ರೈಸ್ತ
Read More