“ಮಾನವ ಸೇವೆಯಲ್ಲಿ ತೊಡಗಿದ್ದ ಮಹಾತ್ಮನ ಸ್ಮರಣೆಯಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ದಿವ್ಯ ಭಕ್ತಿಯ ಸಂಗಮವಾಗಿದೆ.’-ಸಂಸದ ಪದ್ಮಶ್ರೀ ಡಾ. ಸಿ ಎನ್ ಮಂಜುನಾಥ್”
ಪ್ರಜಾವಾರ್ತೆ:ಜ.21 ತುಮಕೂರು:ಇಂದು ತುಮಕೂರಿನಲ್ಲಿ ದಿವಂಗತ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಜರಗಿತು.ಈ ಐತಿಹಾಸಿಕ ಹಾಗೂ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ, ಸಮಾಜಸೇವೆಯ ಸಂಕೇತವಾಗಿದ್ದ ಶ್ರೀ
Read More