Author: prajavarthe

ಸುಳ್ಯ ನಗರದಲ್ಲಿ ನಗರ ಪಂಚಾಯತ್ ಅಧಿಕಾರಿಗಳಿಂದ ವ್ಯಾಪಾರ ಮಳಿಗೆಗಳಿಗೆ ಭೇಟಿ

ಏಕಬಳಕೆ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ನಿಷೇದಿತ ಏಕ ಬಳಕೆ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Read More

ಫೆ.1. ಸಂಪಾಜೆಯಲ್ಲಿ ಕ್ರೈಸ್ತ ಸಂಘಟನೆಯ ವತಿಯಿಂದ ನಡೆದ ವಾರ್ಷಿಕ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮ

ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಫೆಬ್ರವರಿ ಒಂದರಂದು ಸರ್ವಕ್ರೈಸ್ತ ಸಮುದಾಯ ಸಂಘದ ವಾರ್ಷಿಕ ಸಮಾವೇಶ ಅಧ್ಯಕ್ಷರಾದ ಶ್ರೀ ಸಂತೋಷ್ ಕ್ರಾಸ್ತ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

Read More

ಸರ್ವ ಕ್ರೈಸ್ತ ಸಂಘಟನೆಯ ವಾರ್ಷಿಕ ಸಮಾವೇಶದಲ್ಲಿ ಬಿಷಪ್‌ ಲಾರೆನ್ಸ್‌ ಮುಕ್ಕುಯಿ ಹಾಗೂ ಐವನ್‌ ಡಿಸೋಜ ಮತ್ತು ಕೆ.ಆರ್.ಜಿ ,ಜಾನಿ.ಕೆ.ಪಿ ಯವರಿಗೆ ಸನ್ಮಾನ

ಫೆ.1.ಪ್ರಜಾವಾರ್ತೆ;ಸಂಪಾಜೆಯಲ್ಲಿ ಕ್ರೈಸ್ತ ಸಂಘಟನೆಯ ವತಿಯಿಂದ ನಡೆದ ವಾರ್ಷಿಕ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಫೆಬ್ರವರಿ ಒಂದರಂದು ಸರ್ವಕ್ರೈಸ್ತ

Read More

ಭಾರತದ ಸಂವಿಧಾನವು ಯಾವುದೇ ಲೋಪ ದೋಷಗಳಿಲ್ಲದ ಒಂದು ಅದ್ಭುತ ಗ್ರಂಥವಾಗಿದೆ ಚಿದಾನಂದ ಮಾಸ್ಟರ್ ಉಳುವಾರು

ಪ್ರಜಾಧ್ವನಿ ಕರ್ನಾಟಕ ಮತ್ತು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದ

Read More

ಮನರೇಗಾ ಮರುಜಾರಿ ಮಾಡುವವರೆಗೂ ಹೋರಾಟ ಬಿಡಲ್ಲ ಡಿ.ಕೆ.ಶಿವಕುಮಾರ್

ಜ.27. ಪ್ರಜಾವಾರ್ತೆ ಮನ್ರೇಗಾ ಹೆಸರು ಬದಲಾವಣೆ ವಿರೋಧಿಸಿ ಫ್ರೀಡಂಪಾರ್ಕ್‌ನಿಂದ ರಾಜಭವನದವರೆಗೆ “ರಾಜಭವನ ಚಲೋ – ಮನರೇಗಾ ಬಚಾವೋ ಸಂಗ್ರಾಮ”ವನ್ನು ಹಮ್ಮಿಕೊಳ್ಳಲಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆ.ಪಿ.ಸಿ.ಸಿ.ಅಧ್ಯಕ್ಷರು

Read More

ಗಣರಾಜ್ಯೋತ್ಸವದ ಅಂಗವಾಗಿ ಜ.26 ನಾಳೆ ಪಂಜದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪ್ರಜಾಧ್ವನಿಯ ಸಂಯುಕ್ತ ಆಶ್ರಯದಲ್ಲಿ ಸಂವಿಧಾನದ ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಪ್ರಜಾವಾರ್ತೆ.ಜ.25ಪ್ರಜಾಧ್ವನಿ ಮತ್ತು ಪಂಜ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಗಣರಾಜ್ಯೋತ್ಸವ ಆಚರಣೆ ಮತ್ತು ಸಂವಿಧಾನದ ಜಾಗೃತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ

Read More

ಸೋಮಶೇಖರ್ ಕೊಯಿಂಗಾಜೆಯವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಅತ್ಯಂತ ದಿಗ್ಭ್ರಮೆ ಮತ್ತು ನೋವನ್ನುಂಟುಮಾಡಿದೆ – ಮಹಮದ್ ಕುಂಞಿ ಗೂನಡ್ಕ

ಸೋಮಶೇಖರ್ ಅವರು ಕಳೆದ 28 ವರ್ಷಗಳಿಂದ ಸಂಪಾಜೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪಕ್ಷದ ಏಳಿಗೆಗೆ ಅಪಾರ ಶ್ರಮವಹಿಸಿದ್ದಾರೆ. ಇಂತಹ ಅನುಭವೀ ನಾಯಕರು ಪಕ್ಷದ

Read More

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷತೆಗೆ ಸೋಮಶೇಖರ್ ಕೊಯಿಂಗಾಜೆಯವರ ರಾಜಿನಾಮೆ .! ಲಭ್ಯ ಪ್ರಮುಖರ ತುರ್ತು ಸಭೆ ಕರೆದ ಸಂಪಾಜೆ ವಲಯ ಕಾಂಗ್ರೆಸ್

ಜ.24.ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷತೆಗೆ ಸೋಮಶೇಖರ್ ಕೊಯಿಂಗಾಜೆ ಅವರು ರಾಜಿನಾಮೆ ನೀಡಿದ್ದು ಮತ್ತು ಪತ್ರಿಕಾಗೋಷ್ಠಿ ನಡೆಸಿರುವ ವಿಷಯಯಕ್ಕೆ ಸಂಭಂಧಿಸಿ ಚರ್ಚಿಸಲು ಬ್ಲಾಕ್ ನಾಯಕರುಗಳ ಒಪ್ಪಿಗೆಯೊಂದಿಗೆ ಸಂಪಾಜೆಯ ವಲಯ

Read More

“ಬೆಂಗಳೂರು ಭವಿಷ್ಯದ ನಗರ. ನಮ್ಮಲ್ಲಿ ಉತ್ತಮ ಹವಾಮಾನ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲವಿದೆ” ಹೂಡಿಕೆದಾರರನ್ನು ಬೆಂಗಳೂರಿಗೆ ಆಹ್ವಾನಿಸಿದ ಡಿ.ಕೆ.ಶಿವಕುಮಾರ್

ಪ್ರಜಾವಾರ್ತೆ ಜ.23ದಾವೋಸ್’ ಬೆಂಗಳೂರು ಭವಿಷ್ಯದ ನಗರ. ನಮ್ಮಲ್ಲಿ ಉತ್ತಮ ಹವಾಮಾನ, ಸಂಸ್ಕೃತಿ ಮತ್ತು ಮಾನವ ಸಂಪನ್ಮೂಲವಿದೆಅನೇಕ ಜಾಗತಿಕ ಕಂಪನಿಗಳು ನಗರದಲ್ಲಿ ಬೆಳೆಯುತ್ತಿವೆ. ನಮ್ಮ ನಗರಕ್ಕೆ ನಾವು ನಿಮ್ಮನ್ನು

Read More

ಮಹಾರಾಷ್ಟ್ರ, ಬಿಜೆಪಿಯ ಮೇಯರ್ ಕನಸು ಭಗ್ನ

ಪ್ರಜಾವಾರ್ತೆ:ಜ.21 – ಮುಂಬೈ ಮೇಯರ್ ಪಟ್ಟಕ್ಕಾಗಿ ರಾಜ್ ಠಾಕ್ರೆಯ ಎಂಎನ್ಎಸ್ ಜೊತೆ ಶಿಂಧೆ ಶಿವಸೇನಾ ಮೈತ್ರಿ! ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಮಹಾರಾಷ್ಟ್ರ ರಾಜಕಾರಣದಲ್ಲಿ

Read More