Local News

ಸಂಪಾಜೆ ದೊಡ್ಡಡ್ಕದ ಬಳಿ : ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ – ತಕ್ಷಣದ ಕಾರ್ಯಾಚರಣೆಯಿಂದ ಸುಗಮ ಸಂಚಾರಕ್ಕೆ ವ್ಯವಸ್ತೆ.

ಜ 8:ಸುಳ್ಯ ಸಂಪಾಜೆಯ ದೊಡ್ಡಡ್ಕದ ಕೊರಗಜ್ಜ ದೇವಸ್ಥಾನದ ಬಳಿ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಭಾರೀ ಮರವೊಂದು ರಸ್ತೆಗೆ ಅಡ್ಡಲಾಗಿ

Read More

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ವಿದಾನಪರಿಷತ್ ಶಾಸಕ ಐವನ್ ಡಿಸೋಜರವರ ಪ್ರಯತ್ನದಿಂದ ಬಿಡುಗಡೆಯಾದ ಅನುದಾನಗಳ ಕಾಮಗಾರಿಗಳ ಪ್ರಾರಂಭ.

ಜ.7 ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕೆ.ಪಿ.ಸಿ.ಸಿ ವಕ್ತಾರರಾದ ಶವಾದ್ ಗೂನಡ್ಕರವರ ಬೇಡಿಕೆಯಂತೆ , ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಐವನ್

Read More

ಸುಳ್ಯದ ಅಂಬೇಡ್ಕರ್ ಭವನಕ್ಕೆ ಪ.ಜಾತಿ, ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷರ ಭೇಟಿ

3 ಕೋಟಿ 10 ಲಕ್ಷ ವೆಚ್ಚದಲ್ಲಿ ತಕ್ಷಣ ಕಾಮಗಾರಿ ಆರಂಭಿಸಿ – ವರದಿ ನೀಡಿ : ಇಂಜಿನಿಯರ್ ಗೆ ಸೂಚನೆ ಸುಳ್ಯದಲ್ಲಿ ಕಾಮಗಾರಿ ಅರ್ಧದಲ್ಲಿ ನಿಂತಿರುವ ಅಂಬೇಡ್ಕರ್

Read More

“ಸುಳ್ಯ ಮೀಸಲು ಕ್ಷೇತ್ರದಲ್ಲಿ ಅಂಬೇಡ್ಕರ್ ಭವನ ಆಗಿಲ್ಲವೆಂದರೆ ಕೇಳಿಸಿಕೊಳ್ಳಲು ನಾಚಿಕೆ”

ಜನಪ್ರತಿನಿಧಿಗಳು ಮಾಡದಿದ್ದರೆ ಜನರು ಹಕ್ಕು ಬಳಸಿ ಕೇಳಬೇಕಲ್ಲವೇ? — ಯಾಕೆ ಇಷ್ಟು ವರ್ಷ ಸಹಿಸಿಕೊಂಡಿದ್ದೀರಿ?ಸುಳ್ಯದ ಅಂಬೇಡ್ಕರ್ ಭವನ ನಾನು ಮಾಡಿಸುತ್ತೇನೆ — ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ

Read More

ಸುಳ್ಯ ಜಾತ್ರೆ : ಅಮ್ಯೂಸ್ ಮೆಂಟ್ ಪಾರ್ಕ್ ಜಾಗ ರೂ.13 ಲಕ್ಷದ 1 ಸಾವಿರಕ್ಕೆ ಏಲಂ!

ಸಂತೆ ಜಾಗ ಮೂರು‌ ಮೀಟರಿಗೆ 5 ರಿಂದ 40 ಸಾವಿರದವರೆಗೆ ಹರಾಜು ಸುಳ್ಯ: ಸುಳ್ಯ ಜಾತ್ರೋತ್ಸವ ಪ್ರಯುಕ್ತ ಸಂತೆ‌ ಜಾಗದ ಏಲಂ ಜ.6ರಂದು ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು.

Read More

ಮಹಾತ್ಮ ಗಾಂಧಿ ನರೇಗಾ ಯೋಜನೆ ಪುನರ್ ಸ್ಥಾಪಿಸಲು ಕಾಂಗ್ರೆಸ್ ಮತ್ತು ಕಾರ್ಮಿಕ ವಲಯ ಉಗ್ರ ಹೋರಾಟ ಮಾಡಲಿದೆ: ಜಾನಿ ಕೆ.ಪಿ.

ಹೊಸ ತಲೆಮಾರುಗಳ ನೆನಪಿನಲ್ಲಿ ಕೂಡಾ ಉಳಿಯದಂತೆ ಗಾಂಧೀಜಿಯನ್ನು ಅಳಿಸುವ ಷಡ್ಯಂತ್ರ ನಡೆಯುತ್ತಿದೆ. ಜ.6: MGNREGA ಯೋಜನೆ ಕಾಂಗ್ರೆಸ್ಸಿನ ಕನಸಿನ ಕೂಸು, ಇದು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ

Read More

ಸುಳ್ಯ: ಗಾಂಧಿನಗರ ಮಹಾತ್ಮ ಗಾಂಧಿ ಆಟೋ ನಿಲ್ದಾಣ ಉದ್ಘಾಟನೆ ಹಾಗೂ ಲೋಕಾರ್ಪಣೆ

ಸುಳ್ಯದ ಗಾಂಧಿನಗರ ಮಹಾತ್ಮ ಗಾಂಧಿ ಆಟೋ ನಿಲ್ದಾಣದ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 06-01-2026 ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾನ್ಯ

Read More

ಸುಬ್ರಹ್ಮಣ್ಯದ ಎಸ್.ಐ. ಕಾರ್ತಿಕ್ ವರ್ಗಾವಣೆ – ಆಂಜನೇಯ ರೆಡ್ಡಿ ಸುಬ್ರಹ್ಮಣ್ಯಕ್ಕೆ

ಸುಬ್ರಹ್ಮಣ್ಯ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಅವರು ಮಂಗಳೂರು ಕರಾವಳಿ ಕಾವಲು ಪಡೆಗೆ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿರುತ್ತದೆ. ಇದೀಗ ಸುಬ್ರಹ್ಮಣ್ಯಕ್ಕೆ ಪುತ್ತೂರು

Read More

ಸುಳ್ಯ: ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಸುಳ್ಯ: ಸುಳ್ಯ ನಗರ ಪಂಚಾಯತ್, ಶ್ರೀ ರಾಮ ಭಜನಾ ಸೇವಾ ಸಂಘ (ರಿ.) ಜಟ್ಟಿಪಳ್ಳ, ಕಪಿಲ ಯುವಕ ಮಂಡಲ ಜಟ್ಟಿಪಳ್ಳ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಗಜಕೇಸರಿ ನಡುಬೈಲು

Read More

ಸುಳ್ಯ ತಾಲೂಕಿನ, ಕೊಡಿಯಾಲದಲ್ಲಿ ಮಗುವಿನೊಂದಿಗೆ ಕೆರೆಗೆ ಹಾರಿದ ತಾಯಿ. ತಾಯಿ ಮತ್ತು ಮಗುವೂ ಮೃತ್ಯು

ಮಗುವಿನೊಂದಿಗೆ ತಾಯಿಯೊಬ್ಬಳು ಕೆರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಪ್ರಕರಣವೊಂದು ಸುಳ್ಯದ ಕೊಡಿಯಾಲದ ಆರ್ವಾದಿಂದ ವರದಿಯಾಗಿದೆ. ಕೊಡಿಯಾಲದ ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2

Read More