ಸುಬ್ರಹ್ಮಣ್ಯದ ಎಸ್.ಐ. ಕಾರ್ತಿಕ್ ವರ್ಗಾವಣೆ – ಆಂಜನೇಯ ರೆಡ್ಡಿ ಸುಬ್ರಹ್ಮಣ್ಯಕ್ಕೆ
ಸುಬ್ರಹ್ಮಣ್ಯ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಅವರು ಮಂಗಳೂರು ಕರಾವಳಿ ಕಾವಲು ಪಡೆಗೆ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿರುತ್ತದೆ.

ಇದೀಗ ಸುಬ್ರಹ್ಮಣ್ಯಕ್ಕೆ ಪುತ್ತೂರು ನಗರ ಠಾಣೆಯ ಎಸ್.ಐ ಆಗಿದ್ದ ಆಂಜನೇಯ ರೆಡ್ಡಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿದು ಬಂದಿರುತ್ತದೆ.

